ಗ್ರಾಮೀಣ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ!
ಪರಿಚಯ
ವೈದ್ಯಕೀಯ ಶಿಕ್ಷಣವನ್ನು ಪಡೆಯುವುದು ಅನೇಕ ವಿದ್ಯಾರ್ಥಿಗಳ ಹಾಗೂ ಶಿಕ್ಷಣ ಕೊಡಿಸುವುದು ಪೋಷಕರ ಕನಸು. ಆದರೆ NEET ಪರೀಕ್ಷೆಗೆ ತಯಾರಿ ಮಾಡಲು ಖಾಸಗಿ ಕೋಚಿಂಗ್ ಕೇಂದ್ರಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಮತ್ತು ಈ ಕನಸನ್ನು ನನಸು ಮಾಡಿಕೊಳ್ಳುವುದು ಗ್ರಾಮೀಣ ವಿದ್ಯಾರ್ಥಿಗಳಿಗೆ ಕಷ್ಟವೇ… ಗ್ರಾಮೀಣ ಹಾಗೂ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಅವಕಾಶ ಕಡಿಮೆಯಾಗುತ್ತಿದೆ. ಯಾಕೆಂದರೆ ಅವರ ಆರ್ಥಿಕ ಪರಿಸ್ಥಿತಿ.ಶ್ರೀಮಂತರು ಹಣ ಬೇಕಾದಷ್ಟು ಗಳಿಸುತ್ತಾರೆ ಮತ್ತು ತಮ್ಮ ಮಕ್ಕಳಿಗೆ ಬೇಕಾದ ಹಾಗೆ ಒಳ್ಳೆಯ ಶಿಕ್ಷಣ ಕೊಡಿಸುತ್ತಾರೆ ಆದರೆ ಬಡವರ ಕೈಯಲ್ಲಿ ಇದು ಅಸಾಧ್ಯವಾಗುತ್ತದೆ.
ಈ ಸಮಸ್ಯೆಯನ್ನು ಗಮನಿಸಿದ ರಾಜ್ಯ ಸರ್ಕಾರ ಈಗ ಮಹತ್ವದ ನಿರ್ಧಾರ ಕೈಗೊಂಡಿದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಅಂತ ಈ NEET ತರಬೇತಿ ನೀಡುವ ಯೋಜನೆ ಘೋಷಿಸಿದೆ.
ಹಾಗಾದರೆ ಈ ಯೋಜನೆಯ ಉದ್ದೇಶ ಏನು?
ಈ ಯೋಜನೆಯ ಮುಖ್ಯ ಉದ್ದೇಶ:
- ಗ್ರಾಮೀಣ ಅಥವಾ ಬಡ ವಿದ್ಯಾರ್ಥಿಗಳಿಗೆ ಸಮಾನ ಅವಕಾಶವನ್ನು ನೀಡುವುದು
- ಬಡ ಅಥವಾ ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದಲ್ಲಿ ಬೆಂಬಲವನ್ನು ನೀಡುವುದು.
- ಖಾಸಗಿ ಕೋಚಿಂಗ್ ಸೆಂಟರ್ಗಳ ಮೇಲೆ ಅವಲಂಬನೆ ಆಗುವುದನ್ನು ಕಡಿಮೆ ಮಾಡುವುದು.
👉 ಈ ಯೋಜನೆಯಿಂದಾಗಿ ಹಳ್ಳಿಯ ವಿದ್ಯಾರ್ಥಿಗಳು ಕೂಡ NEET ಪರೀಕ್ಷೆಯಲ್ಲಿ ಸ್ಪರ್ಧಾತ್ಮಕವಾಗಿ ಭಾಗವಹಿಸಬಹುದು ಮತ್ತು ಅವರ ಕನಸುಗಳನ್ನು ಈ ಯೋಜನೆಯ ಮೂಲಕ ನನಸು ಮಾಡಿಕೊಳ್ಳಬಹುದು.
🏫 ತರಬೇತಿಯನ್ನು ಹೇಗೆ ನೀಡಲಾಗುವುದು??
ಸರ್ಕಾರದ ಈ ಯೋಜನೆಯ ಪ್ರಕಾರ:
- ಸರ್ಕಾರಿ ಪದವಿಪೂರ್ವ (PU) ಕಾಲೇಜುಗಳಲ್ಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
- ವಿಷಯ ತಜ್ಞರಿಂದ ಮಾರ್ಗದರ್ಶನವನ್ನು ನೀಡಲಾಗುವುದು.
- ಹಂತ ಹಂತವಾಗಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಸ್ತರಣೆಯನ್ನು ಮಾಡಲಾಗುವುದು.
👉 ಇದರಿಂದಾಗಿ ವಿದ್ಯಾರ್ಥಿಗಳಿಗೆ quality coaching free ಆಗಿ ದೊರೆಯಲಿದೆ ಎಂಬುದು ಸಂತಸದ ವಿಷಯ ಗ್ರಾಮೀಣ ವಿದ್ಯಾರ್ಥಿಗಳಿಗೆ.
ಅನೇಕ ಬಡ ಪೋಷಕರ ಮಕ್ಕಳು ಕೂಡ ಪ್ರತಿಭಾವಂತರಾಗಿದ್ದರು ಕ್ವಾಲಿಟಿ ವಿದ್ಯಾಭ್ಯಾಸ ಕೊಡಿಸಲು ಆಗದೆ ವಂಚಿತರಾಗಿದ್ದಾರೆ ಹಾಗಾಗಿ ಇದು ಒಂದು ಒಳ್ಳೆಯ ಯೋಜನೆ ಎಂದು ಹೇಳಬಹುದು.
ಇದನ್ನು ಓದಿ:😱 KHPT Recruitment 2026: ಪದವೀಧರರಿಗೆ ಭರ್ಜರಿ ಅವಕಾಶ – March 22 ಒಳಗೆ apply ಮಾಡ್ಲಿಲ್ಲ ಅಂದ್ರೆ miss! – KPworld365 https://share.google/xzF3vYoGzAjLXoMUt
ಯಾರು ಇದನ್ನುಅಧಿಕೃತವಾಗಿ ಘೋಷಣೆ ಮಾಡಿದರು?
ವೈದ್ಯಕೀಯ ಶಿಕ್ಷಣ ಸಚಿವರಾದ Dr. Sharan Prakash Patil ಅವರು ಈ ಯೋಜನೆಯ ಕುರಿತು ಸ್ಪಷ್ಟವಾದ ಮಾಹಿತಿ ನೀಡಿದ್ದಾರೆ ಮತ್ತು ಅಧಿಕೃತವಾಗಿ ಘೋಷಣೆಯನ್ನು ಮಾಡಿದ್ದಾರೆ.
👉 ಅವರ ಪ್ರಕಾರ:
NEET ವ್ಯವಸ್ಥೆಯಿಂದ ಗ್ರಾಮೀಣ ವಿದ್ಯಾರ್ಥಿಗಳು ಹಿಂದುಳಿದಿದ್ದಾರೆ
ಇದನ್ನು ಸರಿಪಡಿಸಲು ಸರ್ಕಾರದಿಂದಲೇ ಉಚಿತ ತರಬೇತಿ ನೀಡಲಾಗುತ್ತದೆ
ಖಾಸಗಿ ತರಬೇತಿ ಮತ್ತು ಸರ್ಕಾರಿ ತರಬೇತಿಗೂ ಇರುವ ವ್ಯತ್ಯಾಸ ಏನು?
| ವಿಷಯ | ಖಾಸಗಿ ತರಬೇತಿ | ಸರ್ಕಾರಿ ತರಬೇತಿ |
| ಶುಲ್ಕ | ₹3ರಿಂದ5 ಲಕ್ಷ | ಉಚಿತ |
| ಲಭ್ಯತೆ | ನಗರ ಪ್ರದೇಶ | ಗ್ರಾಮೀಣ + ಸರ್ಕಾರಿ ಕಾಲೇಜು |
| ಪ್ರವೇಶ | ಹಣ ಇರುವವರಿಗೆ ಪ್ರತಿಭಾವಂತರಿಗೆ |
ಪ್ರತಿಭಾವಂತರಿಗೆ |
ಖಾಸಗಿ ತರಬೇತಿ ಕೇಂದ್ರಗಳಲ್ಲಿ ಹಣ ಇರುವವರಿಗೆ ಮಾತ್ರ ಪ್ರವೇಶ ದೊರೆಯುತ್ತದೆ. ಆದರೆ ಈ ಯೋಜನೆಯಿಂದ ಬಡ ವಿದ್ಯಾರ್ಥಿಗಳಿಗೂ ವಿದ್ಯಾಭ್ಯಾಸ ಸಿಗುತ್ತದೆ.
❗ NEET ಪರೀಕ್ಷೆ ಬಗ್ಗೆ ಪ್ರಮುಖ ಮಾಹಿತಿಯನ್ನು ತಿಳಿದುಕೊಳ್ಳೋಣ
NEET ಪರೀಕ್ಷೆ ಇನ್ನೂ ಕೂಡ ಕಡ್ಡಾಯವಾಗಿದೆ
ಸುಪ್ರೀಂ ಕೋರ್ಟ್ ಆದೇಶದಿಂದ ಇದು ರದ್ದು ಆಗಿಲ್ಲ
ಆದ್ದರಿಂದ ನೀಟ್ ಬರೆಯಲು ಇಚ್ಛಿಸುವ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗುವುದು ಅಗತ್ಯವಾಗಿದೆ.
📚 ವಿದ್ಯಾರ್ಥಿಗಳಿಗೆ ಕೆಲವು ಉಪಯುಕ್ತವಾಗುವ ಸಲಹೆಗಳು
👉 ಕೇವಲ ಕೋಚಿಂಗ್ ಮೇಲೆ ಅವಲಂಬನೆ ಮಾಡಿಕೊಂಡು ಇರಬೇಡಿ
✔️ NCERT ಪುಸ್ತಕಗಳನ್ನು ಗಂಭೀರವಾಗಿ ಓದಬೇಕು
✔️ ಪ್ರತಿದಿನ practice ಮಾಡಬೇಕು
✔️ ಗ್ರಾಮ ಪಂಚಾಯತ್ ಲೈಬ್ರರಿ ಬಳಸಿಕೊಳ್ಳಿ
✔️ ಹಿಂದಿನ ವರ್ಷದ ಪ್ರಶ್ನೆಪತ್ರಿಕೆ solve ಮಾಡಿ ಅಭ್ಯಾಸವನ್ನು ಮಾಡಿ
👉 Strong basics ಇದ್ದರೆ selection ಮಾಡಲು easy ಆಗುತ್ತದೆ 💯
ಹಾಗಾದರೆ ಈ ತರಬೇತಿ ಯಾವಾಗ ಆರಂಭವಾಗುತ್ತದೆ?
👉 ಸರ್ಕಾರ ಈ ಯೋಜನೆಯನ್ನು ಈಗಷ್ಟೇ ಘೋಷಣೆ ಮಾಡಿದೆ
👉 ಶೀಘ್ರದಲ್ಲೇ ಜಿಲ್ಲಾವಾರು ಕೇಂದ್ರಗಳ ಮಾಹಿತಿ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.
ಯಾರು ಈ ಯೋಜನೆಯನ್ನು ಪಡೆಯಲು ಅರ್ಹರು?
- ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು
- ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಯೋಜನೆಯ ಲಾಭವನ್ನು ಪಡೆಯಬಹುದು
- ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೂ ಈ ಯೋಜನೆಯಿಂದ ತುಂಬ ಪ್ರಯೋಜನಗಳು ಸಿಗಲಿದೆ.
👉 ಮೊದಲ ಆದ್ಯತೆಯನ್ನು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
❓ FAQ (ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು)
1. ಈ ತರಬೇತಿ ಉಚಿತವೇ?
👉 ಹೌದು, ಸರ್ಕಾರದಿಂದ ಸಂಪೂರ್ಣ ಉಚಿತವಾಗಿ ಈ ತರಬೇತಿಯನ್ನು ನೀಡಲಾಗುತ್ತದೆ
2. ಖಾಸಗಿ ಕಾಲೇಜು ವಿದ್ಯಾರ್ಥಿಗಳಿಗೆ ಕೂಡ ಈ ಯೋಜನೆಯ ಪ್ರಯೋಜನ ಸಿಗುತ್ತದೆಯಾ?
👉 ಸದ್ಯಕ್ಕೆ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ
3. ಯಾವ subjects cover ಆಗುತ್ತವೆ?
👉 Physics, Chemistry ಮತ್ತು Biology subjects ಗಳ ಸಂಪೂರ್ಣ ತರಬೇತಿಯು ಸಿಗುತ್ತದೆ
ಬಡ ಮಕ್ಕಳಿಗೆ ವೈದ್ಯರಾಗುವ ಸುವರ್ಣ ಅವಕಾಶ!
ಹೌದು ಎಷ್ಟೋ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ನಮ್ಮ ಮಗ ಅಥವಾ ಮಗಳು ಇಂತದ್ದೇ ಪೋಸ್ಟ್ನಲ್ಲಿ ಬೆಳಿಬೇಕು ಅನ್ನೋ ಕನಸನ್ನು ಇಟ್ಟುಕೊಂಡಿರುತ್ತಾರೆ ಅಂತಹ ಕನಸಲ್ಲಿ ಡಾಕ್ಟರ್ ಆಗಬೇಕೆಂದು ಕಾಣುವ ಕನಸು ಕೂಡ ಒಂದಾಗಿರುತ್ತದೆ.
ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರೆಯಬೇಕು ಅನ್ನೋ ಕನಸನ್ನು ನನಸು ಮಾಡಿಕೊಳ್ಳಲು ನೀಟ್ ಪರೀಕ್ಷೆ ಬರೆಯಲೇ ಬೇಕು ಅದಕ್ಕಾಗಿಯೇ ಈ ಯೋಜನೆ ಎಷ್ಟೋ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.NEET ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ಬೇಕಾಗುವ ವೆಚ್ಚ, ಮಾರ್ಗದರ್ಶನ ಮತ್ತು resources ಕೊರತೆಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಿಂದುಳಿಯುವ ಪರಿಸ್ಥಿತಿ ಇದೆ.
ಈ ಅಂತರವನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ತೆಗೆದುಕೊಂಡಿರುವ ಉಚಿತ NEET ತರಬೇತಿ ಯೋಜನೆಯಿಂದಾಗಿ ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗಲಿದೆ ಅನ್ನುವುದು ನಿಜ. ಈ ಯೋಜನೆಯ ಮೂಲಕ ಗ್ರಾಮೀಣ ಪ್ರತಿಭೆಗಳ ಕನಸಿಗೆ ನನಸು ಮಾಡಿಕೊಳ್ಳಲು ರೆಕ್ಕೆಯನ್ನು ಕೊಟ್ಟಂತಾಗುತ್ತದೆ.
ಸಣ್ಣದಾಗಿ ಹೇಳಬೇಕೆಂದರೆ ಈ ಯೋಜನೆಯ ಮುಖ್ಯ ಉದ್ದೇಶ
ಈ ಯೋಜನೆ ಒಂದು simple coaching programme ಅಲ್ಲ ಬದಲಾಗಿ
👉 ಇದು education equality ತರೋ ಪ್ರಯತ್ನವಾಗಿದೆ
ನಗರದಲ್ಲಿರುವ ವಿದ್ಯಾರ್ಥಿಗಳಿಗೂ ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳಿಗೂ ನಡುವೆ ತುಂಬ ವ್ಯತ್ಯಾಸಗಳಿರುತ್ತವೆ.
ಯಾಕೆಂದರೆ ನಗರದಲ್ಲಿ ಬೆಳೆದ ಮಕ್ಕಳು ಉನ್ನತ ಮಟ್ಟದ ಎಜುಕೇಷನ್ ಪಡೆದಿರುತ್ತಾರೆ .ಮತ್ತು ಚೆನ್ನಾಗಿ ಇಂಗ್ಲಿಷ್ನಲ್ಲಿ ಮಾತನಾಡುತ್ತಾರೆ ಗ್ರಾಮೀಣ ಮಕ್ಕಳಿಗೆ ಹಣದ ಕೊರತೆಯಿಂದಾಗಿ ಕ್ವಾಲಿಟಿ ಶಿಕ್ಷಣ ದೊರೆಯುವುದಿಲ್ಲ.ಹಾಗಾಗಿ ಇಬ್ಬರ ಮಧ್ಯೆ ಅಂತರ ಕಂಡುಬರುತ್ತದೆ.ಹಾಗಾಗಿ ಈ ಅಂತರವನ್ನು ಕಡಿಮೆ ಮಾಡಲು ಈ ಯೋಜನೆಯು ಸಹಾಯ ಮಾಡಲಿದೆ.
ಇಲ್ಲಿ ಪ್ರತಿಭೆಗೆ ಮಾತ್ರ ಅವಕಾಶ ನೀಡುವುದು (ಹಣಕ್ಕೆ ಅವಕಾಶ ನೀಡುವುದಿಲ್ಲ)
ವೈದ್ಯಕೀಯ ಕ್ಷೇತ್ರದಲ್ಲಿ ಗ್ರಾಮೀಣ representation ಹೆಚ್ಚಿಸುವುದು ಈ ಯೋಜನೆಯ ಉದ್ದೇಶ
👉 ಇದರಿಂದ futureನಲ್ಲಿ ಗ್ರಾಮೀಣ ಪ್ರದೇಶಗಳಿಗೂ ಹೆಚ್ಚು doctors ಕೂಡ ಸಿಗಬಹುದು.ತುರ್ತು ಸಮಯಗಳಲ್ಲಿ ಜನರಿಗೆ ಶೀಘ್ರ ಚಿಕಿತ್ಸೆ ಸಿಗಬಹುದು.
ತರಬೇತಿ ವ್ಯವಸ್ಥೆಯ ವಿಶೇಷತೆಗಳು ಏನು?
ಸರ್ಕಾರದ ಈ ಯೋಜನೆ ಎಲ್ಲಾ ಸಾಮಾನ್ಯ ತರಬೇತಿಗಳ ತರಹ ಇರೋದಿಲ್ಲ ಬದಲಾಗಿ 👇
✔️ Structured Learning
NEET syllabus complete coverage ಮಾಡಲಾಗುವುದು
Topic-wise teaching plan ಮಾಡಲಾಗುವುದು.
✔️ Expert ಗಳಿಂದ Guidance ಮಾಡಲು ವ್ಯವಸ್ಥೆ ಮಾಡಲಾಗುವುದು.
ಅನುಭವ ಹೊಂದಿದ ಲೆಕ್ಚರರ್ಸ್ಗಳನು appoint ಮಾಡಲಾಗುವುದು.
Doubt clearing sessions ಕೂಡ ಇರುವುದು
✔️ Regular Tests ಕೂಡ ನಡೆಯುತ್ತದೆ
Weekly mock tests ಕೂಡ ಮಾಡಲಾಗುವುದು
Performance analysis ಅನ್ನು ಮಾಡಲಾಗುವುದು
👉 ಇದು private coaching levelಗೆ ಸಮಾನವಾಗಿರುತ್ತದೆ ಎಂದು ಹೆಮ್ಮೆಯಿಂದ ಹೇಳಬಹುದು.🔥
ಈ ಯೋಜನೆಯು ವಿಶೇಷವಾಗಿ ಇಂತಹ ವಿದ್ಯಾರ್ಥಿಗಳಿಗೆ game changer ಆಗಲಿದೆ:
First-generation learners ಗಳಿಗೆ
Farmer ಕುಟುಂಬದ ಮಕ್ಕಳಿಗೆ
Low-income background studentsಗಳಿಗೆ
ಸರ್ಕಾರಿ ಶಾಲೆ/ಕಾಲೇಜು ವಿದ್ಯಾರ್ಥಿಗಳಿಗೆ
👉 ಇದರಿಂದ ಗ್ರಾಮೀಣ ಮತ್ತು ಬಡ ಕುಟುಂಬಗಳ ವಿದ್ಯಾರ್ಥಿಗಳಲ್ಲಿ hidden talent ಹೊರಗೆ ಬರುತ್ತದೆ ಎಂಬುದು ಈ ಯೋಜನೆಯ ಆಶಯವಾಗಿದೆ 💯
⚖️ಹಾಗಾದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ advantage ಹೇಗೆ ಸಿಗುತ್ತದೆ?
NEET ಒಂದು tough exam ಎನ್ನುವುದು ಎಲ್ಲರಿಗೂ ತಿಳಿದಿದೆ
ಆದರೆ ಈ ಯೋಜನೆಯಿಂದ:
Proper guidance ವಿದ್ಯಾರ್ಥಿಗಳಿಗೆ ಸಿಗುತ್ತದೆ
Study direction ಕೂಡ clear ಆಗಿ ವಿದ್ಯಾರ್ಥಿಗಳಿಗೆ ದೊರೆಯುತ್ತದೆ
Time management improve ಈ ಯೋಜನೆಯಿಂದ ಆಗುತ್ತದೆ
👉ಇದರಿಂದಾಗಿ selection ಆಗುವ ಅವಕಾಶವನ್ನು ಹೆಚ್ಚಿಸುತ್ತದೆ
📖 Study Strategy(ಸಕ್ಸಸ್ ಆಗಬೇಕಾದರೆ ಈ ಟಿಪ್ಸ್ ಗಳನ್ನು ಅನುಸರಿಸಿ)
NEET clear ಮಾಡಲು smart work ಕೂಡ ಸಮಾನವಾಗಿ important ಆಗಿರುತ್ತದೆ👇
✔️ Concept clarity ಇರಬೇಕು
👉 NCERT concepts strong ಮಾಡಿಕೊಳ್ಳಿ
✔️ Daily revision
👉 ಓದಿದ ವಿಷಯವನ್ನು repeat ಮಾಡಬೇಕು ಪ್ರತೀ ದಿನ
✔️ Mock tests importance
👉 Exam pressure handle ಮಾಡೋಕೆ ಸಹಾಯವನ್ನು ಮಾಡುತ್ತದೆ
✔️ Time table
👉 ದಿನಕ್ಕೆ minimum 6–8 ಗಂಟೆ study ಮಾಡಲು ಟೈಮ್ ಟೇಬಲ್ ಸಹಾಯವಾಗುತ್ತದೆ
ಸಾಮಾನ್ಯವಾಗಿ ಎಲ್ಲರೂ ಮಾಡುವ ತಪ್ಪುಗಳನ್ನು ನೀವು ಮಾಡಬೇಡಿ.ಯಾವುದನ್ನು ಅವಾಯ್ಡ್ ಮಾಡಬೇಕು
ಅನೆಕ ವಿದ್ಯಾರ್ಥಿಗಳು ತಪ್ಪುಗಳನ್ನ ಮಾಡುತ್ತಾರೆ:
ಕೊನೆಯ ಹಂತದಲ್ಲಿ ಇನ್ನೇನು ಎಕ್ಸಾಮ್ ಹತ್ತಿರ ಬರುತ್ತಿದೆ ಎನ್ನುವಾಗ preparation ❌
ಬರೀ ತರಬೇತಿಯ ಮೇಲೆ depend ಆಗುವುದು ❌
ಪುನರಾವರ್ತಿಸುವುದನ್ನು ಬಿಟ್ಟು ಅಭ್ಯಾಸ ಮಾಡುವುದು ❌
👉 ಈ ತಪ್ಪುಗಳನ್ನು ನೀವು ಮಾಡದಿದ್ದರೆ success ಅನ್ನುವುದು easy ಆಗಿ ಸಿಗುತ್ತದೆ.
ವಿದ್ಯಾರ್ಥಿಗಳಿಗೆ ನನ್ನದೊಂದು salahe
👉 “ನಾನು ಬಡವ ನಾನು ನನ್ನ ಕನಸನ್ನು ನನಸು ಮಾಡಲು ಸಾಧ್ಯವೇ ಇಲ್ಲ” ಅನ್ನೋದು ಕಾರಣ ಆಗಬಾರದು
👉 “ನಾನು ಪ್ರಯತ್ನ ಮಾಡುತ್ತೇನೆ” ನನ್ನ ಕನಸನ್ನು ನನಸು ಮಾಡಿಕೊಂಡೆ ಮಾಡಿಕೊಳ್ಳುತ್ತೇನೆ ನನ್ನ ಕನಸು ನನಸು ಮಾಡಿ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎನ್ನುವ ಹಠ ಇರಬೇಕು
ಈ ಯೋಜನೆ ನಿಮಗೆ ಒಂದು chance ಮಾತ್ರ ಕೊಡುತ್ತದೆ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ
👉 success ಅನ್ನುವುದು ನಿಮ್ಮ hard work ನ ಮೇಲೆ ನಿಂತಿರುತ್ತದೆ 💯.ನಾವು ಕೊಡುವ ಈ ಮಾಹಿತಿಯಿಂದ ನಿಮಗೆ ಉಪಯೋಗವಾಗಿದೆ ಎಂದು ನಾವು ಭಾವಿಸುತ್ತೇವೆ.
ಇದನ್ನು ಓದಿ:Gruhalakshmi 27th Installment Released: ₹2,000 ನಿಮ್ಮ ಖಾತೆಗೆ ಬಂದಿದೆಯಾ? ಇಲ್ಲ ಅಂದ್ರೆ ಇದನ್ನ ತಪ್ಪದೇ ಓದಿ! – KPworld365 https://kpworld365.in/gruhalakshmi-27th-instalment-2000-status-check-karnataka/
- Kadaba govt PU college success story: ಸೀಮಿತ ಸೌಲಭ್ಯಗಳ ನಡುವೆಯೂ ಕಡಬದ ಸರ್ಕಾರಿ ಪಿಯು ಕಾಲೇಜಿನ ಐತಿಹಾಸಿಕ ಸಾಧನೆ ಪೂರ್ತಿ ಮಾಹಿತಿ - April 10, 2026
- ಕರ್ನಾಟಕ 2ನೇ ಪಿಯುಸಿ ಫಲಿತಾಂಶ 2026:ಇಂದು ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟ – ಕಡಿಮೆ ಅಂಕ ಅಥವಾ ಫೇಲ್ ಆದರೆ ಏನು ಮಾಡಬೇಕು, digilockernallu ಫಲಿತಾಂಶ ನೋಡಲು ಅವಕಾಶ, ಪರಿಶೀಲಿಸುವ ವಿಧಾನ, ಅಧಿಕೃತ ವೆಬ್ಸೈಟ್ಗಳು, ಸಂಪೂರ್ಣ ಮಾಹಿತಿ - April 9, 2026
- Breaking IBreaking Iran Conflict: ಸಾವಿನ ಸಂಖ್ಯೆ 34, ಹೋರ್ಮುಜ್ ಮಾರ್ಗದಿಂದ ತೈಲ ಬೆಲೆ ಏರಿಕೆ - April 7, 2026