AC ಬೇಡ ಫ್ಯಾನ್ ನಲ್ಲೇ ತಂಪು ಗಾಳಿ ಪಡೆಯಲು ಈ ಸ್ಮಾರ್ಟ್ ಟ್ರಿಕ್ಸ್ ಯೂಸ್ ಮಾಡಿ: ಪೂರ್ತಿ ಮಾಹಿತಿ ಇಲ್ಲಿದೆ

AC ಬೇಡ ಫ್ಯಾನ್ ನಲ್ಲೇ ತಂಪು ಗಾಳಿ ಪಡೆಯಲು ಈ ಸ್ಮಾರ್ಟ್ ಟ್ರಿಕ್ಸ್ ಯೂಸ್ ಮಾಡಿ

ಬೇಸಿಗೆಯಲ್ಲಿ ಫ್ಯಾನ್ ಗಾಳಿ ಬಿಸಿ ಆಗುತ್ತಿದೆಯಾ? ಈ ಸ್ಮಾರ್ಟ್ ಟ್ರಿಕ್ಸ್ ನ ಯೂಸ್ ಮಾಡಿ AC ಇಲ್ಲದೆ ತಂಪು ಗಾಳಿಯನ್ನು ಪಡೆಯಬಹುದು.

ಪರಿಚಯ

ಭಾರತದ ಹವಾಮಾನದಲ್ಲಿ ಬೇಸಿಗೆ ಒಂದು ಪ್ರಮುಖ ಸವಾಲಿನ ಕಾಲವಾಗಿದೆ ಎಂದು ಹೇಳಬಹುದು.ವಿಶೇಷವಾಗಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಅನೇಕ ಪ್ರದೇಶಗಳಲ್ಲಿ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತಮನಾನವು ಅತ್ಯಂತ ಹೆಚ್ಚು ಏರಿಕೆಯಾಗುತ್ತದೆ. ಇದಕ್ಕೆ ಕಾರಣಗಳು ಹವಾಮಾನ ಬದಲಾವಣೆ,ಮರಗಳ ಕೊರತೆ,  ಮತ್ತು ನಗರ ಪ್ರದೇಶಗಳಲ್ಲಿ ಕಾಂಕ್ರೀಟ್ ಕಟ್ಟಡಗಳು ,ವಾಹನಗಳ ಹೆಚ್ಚಳದಿಂದಾಗಿ ಪರಿಸರ ಮಾಲಿನ್ಯಗೊಂಡು ತಾಪಮಾನ ಇನ್ನೂ ಹೆಚ್ಚಾಗುತ್ತದೆ.ಈ ಕಾರಣದಿಂದ, ಜನರು ತಮ್ಮ ಮನೆಗಳಲ್ಲಿ ತಂಪನ್ನು ಉಳಿಸಿಕೊಳ್ಳುವುದಕ್ಕಾಗಿ ಹಲವಾರು ವಿಧಾನವನ್ನು ಬಳಸಿ  ಪ್ರಯತ್ನಗಳನ್ನು ಮಾಡುತ್ತಾರೆ.

ಬಹಳ ಜನರು ಏರ್ ಕಂಡೀಷನರ್ (AC) ಬಳಕೆ ಮಾಡುವುದನ್ನು ಪರಿಗಣಿಸುತ್ತಾರೆ.ಆದರೆ AC ಖರೀದಿ ಮತ್ತು ಅದರ ನಿರ್ವಹಣೆ ಎಲ್ಲರಿಗೂ ಸಾಧ್ಯವಾಗುವುದಿಲ್ಲ.ಅದರಲ್ಲೂ ವಿಶೇಷವಾಗಿ ಮಧ್ಯಮ ವರ್ಗದವರಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಹೆಚ್ಚಿನ ವಿದ್ಯುತ್ ವೆಚ್ಚ ಮತ್ತು ಸಾಧನದ ಬೆಲೆಯನ್ನು  ಅವರ ಆರ್ಥಿಕ ಪರಿಸ್ಥಿತಿಯಿಂದಾಗಿ ಭರಿಸಲಾಗದೆ  AC ಬಳಕೆಯನ್ನು ತಪ್ಪಿಸುತ್ತಾರೆ.

ಈ ಸಂಧರ್ಭದಲ್ಲಿ ಮನೆಯಲ್ಲಿರುವ ಸರಳ ಫ್ಯಾನ್ ಗಳನ್ನು ಬಳಸಿ ತಂಪಾಗಿರಲು ಸಾಧ್ಯವೇ ಎಂಬ ಪ್ರಶ್ನೆಯೂ ಮೂಡುತ್ತದೆ. ಹಲವರಿಗೆ ಫ್ಯಾನ್ ಇದ್ದರು ಸಹ ಗಾಳಿ ಮಾತ್ರ ಬಿಸಿ ಆಗಿ ಬರುತ್ತದೆ ಎಂಬ ಅನುಭವ ಇದೆ.ಇದಕ್ಕೆ ಪ್ರಮುಖ ಕಾರಣಗಳು ಮತ್ತು ಪರಿಹಾರಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ.

ಈ ಲೇಖನದಲ್ಲಿ ನೀವು ಫ್ಯಾನ್ ಇಂದ ಗರಿಷ್ಠ ತಂಪು ಗಾಳಿಯನ್ನು ಪಡೆಯಲು ಬೇಕಾದ ಎಲ್ಲಾ ವಿಧಾನಗಳನ್ನು ನಾವು ಕೊಡುವ ಸರಳ ಟಿಪ್ಸಿನಿಂದ ಹಿಡಿದು ವಿಜ್ಞಾನಧಾರಿತ ವಿವರಣೆಗಳವರೆಗೆ – ವಿವರವಾಗಿ ತಿಳಿದುಕೊಳ್ಳುತ್ತೀರಿ.

ಫ್ಯಾನ್ ಗಾಳಿ ಏಕೆ ಬಿಸಿ ಆಗುತ್ತದೆ?

ಫ್ಯಾನ್ ಸ್ವತಃ ತಂಪು ಗಾಳಿಯನ್ನು ಉತ್ಪಾದಿಸುವ ಸಾಧನವಲ್ಲ ಅದು ಕೇವಲ ಕೋಣೆಯಲ್ಲಿರುವ ಗಾಳಿಯನ್ನು ಅಲ್ಲಿಯೇ ಸುತ್ತಾಡಿಸುತ್ತದೆ ಹೊರತು ಬೇರೆ ಗಾಳಿಯನ್ನು ಅದರಲ್ಲೂ ತಂಪು ಗಾಳಿಯನ್ನು ಕೊಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕೋಣೆಯಲ್ಲಿರುವ ಗಾಳಿಯ ತಾಪಮಾನವೇ ನೀವು ಅನುಭವಿಸುವ ತಂಪನ್ನು ನಿರ್ಧರಿಸುತ್ತದೆ.

🔍ಮುಖ್ಯ ಕಾರಣಗಳು

  1. ಕೋಣೆಯ ಒಳಗಿನ ಉಷ್ಣತೆ ಹೆಚ್ಚಾಗಿ  ಇದ್ದರೆ ಫ್ಯಾನ್ ಕೂಡ ಅದೇ ಗಾಳಿಯನ್ನು ಸುತ್ತಾಡಿಸುತ್ತದೆ.
  2. ವಾತಾಯನ (ವೆಂಟಿಲೇಶನ್) ಇಲ್ಲದಿದ್ದರೆ ಹೊಸ ಗಾಳಿ ಒಳಗೆ ಬರದೆ,ಬಿಸಿಯಾದ ಗಾಳಿ ಒಳಗೆ ಸಿಲುಕುತ್ತದೆ.
  3. ಫ್ಯಾನ್ ನಿರ್ವಹಣೆ ಸರಿಯಾಗಿ ಇಲ್ಲದಿದ್ದರೆ ಧೂಳು, ಹಾನಿಯಾದ ಭಾಗಗಳು , ಕಡಿಮೆ ವೇಗ – ಇವೆಲ್ಲವೂ ಪರಿಣಾಮವನ್ನು ಬೀರುತ್ತದೆ.
  4. ಎಲೆಕ್ಟ್ರಿಕಲ್ ಸಮಸ್ಯೆಗಳು ಕಂಡೆನ್ಸರ್ ಹಾನಿಯಾಗಿದ್ದರೆ,ಫ್ಯಾನ್ ವೇಗ ಕಡಿಮೆಯಾಗುತ್ತದೆ.

👉ಹೀಗಾಗಿ, ಫ್ಯಾನ್ ಬಿಸಿ ಗಾಳಿಯನ್ನು ಕೊಡುತ್ತದೆ ಅನ್ನೋದು ಸಾಧನದ ಸಮಸ್ಯೆ – ಅಲ್ಲ ಅದು ಪರಿಸರ ಮತ್ತು ನಿರ್ವಹಣೆಯ ಸಮಸ್ಯೆ.

🧹1. ಫ್ಯಾನ್ ಬ್ಲೇಡ್ ಗಳನ್ನು ಸ್ವಚ್ಛಗೊಳಿಸುವುದು

ಫ್ಯಾನ್ ಬ್ಲೇಡ್  ಮೇಲೆ ಧೂಳು ಜಮಾಯಿಸಿದರೆ ಗಾಳಿಯ ಹರಿವು ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ. ಮತ್ತು ಕಲುಷಿತ ಗಾಳಿಯು ಕೂಡ ಆಗುತ್ತದೆ.ಹಾಗಾದರೆ ಇದನ್ನು ಹೇಗೆ ಕ್ಲೀನ್ ಮಾಡಬೇಕು?

  • ಮೊದಲು ಫ್ಯಾನ್ ಪವರ್ ಆಫ್ ಮಾಡಿ
  • Microfiber ಕ್ಲಾತ್ ಅನ್ನು ಬಳಸಿ
  • ವಾರಕ್ಕೆ ಕನಿಷ್ಠ ಒಂದು ಬಾರಿಯಾದರೂ ಸ್ವಚ್ಛಗೊಳಿಸಿ

ಲಾಭಗಳು

  • ಗಾಳಿಯ ವೇಗ ಹೆಚ್ಚಾಗುತ್ತದೆ
  • ವಿದ್ಯುತ್ ಬಳಕೆ ಕಡಿಮೆಯಾಗುತ್ತದೆ
  • ಮೋಟಾರ್ ಲೈಫ್ ಹೆಚ್ಚಾಗುತ್ತದೆ

2. ಬ್ಲೇಡ್ ಕೋನ ಸರಿಪಡಿಸುವುದು 

ಬ್ಲೇಡ್ ಗಳು ಸರಿಯಾದ ಕೋನದಲ್ಲಿರದಿದ್ದರೆ,ಗಾಳಿಯ ದಿಕ್ಕು ಮತ್ತು ವೇಗ ಕೂಡ ಕಡಿಮೆಯಾಗುತ್ತದೆ.

ಸಲಹೆಗಳು:

  • ಎಲ್ಲಾ ಬ್ಲೇಡ್ ಗಳು ಸಮಾನವಾಗಿರಬೇಕು
  • ಬಾಗಿದರೆ ಸರಿಪಡಿಸಬೇಕು

🔌3.ಕಂಡೆನ್ಸರ್(capacitor) ಬದಲಾವಣೆ 

ಫ್ಯಾನ್ ನಿಧಾನವಾಗಿ ಚಲಿಸುತ್ತಿದ್ದರೆ, ಇದಕ್ಕೆ ಪ್ರಮುಖ ಕಾರಣ ಕಂಡೆನ್ಸರ್ ಆಗಿರಬಹುದು.

ಲಕ್ಷಣಗಳು:

  • ಕಡಿಮೆ ವೇಗ
  • ಸ್ಟಾರ್ಟ್ ಸಮಸ್ಯೆ

ಪರಿಹಾರ:

  • ಕಡಿಮೆ ವೆಚ್ಚದಲ್ಲಿ ಬದಲಾಯಿಸಬಹುದು
  • ತಜ್ಞರಿಂದ ಮಾಡಿಸಿಕೊಳ್ಳಿ

🌬️4.ಕ್ರಾಸ್ ವೆಂಟಿಲೇಶನ್ – ನೈಸರ್ಗಿಕ ತಂಪು

ಕೋಣೆಯ ಒಳಗೆ ಗಾಳಿಯ ಸರಿಯಾದ ಚಲನೆ ತಂಪನ್ನು ಹೆಚ್ಚಿಸುತ್ತದೆ.

ಹೇಗೆ?

  • ಎದುರು ಕಿಟಕಿಗಳನ್ನು ತೆರೆಯಿರಿ
  • ಗಾಳಿ ಫ್ರೀಲಿ ಸರ್ಕ್ಯುಲೇಟ್ ಆಗಲಿ

ಫಲಿತಾಂಶ:

  • 2 – 3°C temperature drop

❄️5. ಐಸ್ ಟ್ರಿಕ್

ಫ್ಯಾನ್ ನ ಮುಂದೆ ಐಸ್ ಇಡುವುದು ಇದು ತಾತ್ಕಾಲಿಕವಾಗಿ ತಂಪನ್ನು ನೀಡುತ್ತದೆ.

🌙6.ರಾತ್ರಿ ಫ್ಯಾನ್ ಬಳಕೆ

  • ಕಿಟಕಿಯ ಬಳಿ ಫ್ಯಾನ್ ಇಡಿ
  • ಕೂಲ್ ಏರ್ ಒಳಗೆ ಬರಲಿ

🪟7.ಸೂರ್ಯನ ಬೆಳಕು ನಿಯಂತ್ರಣ

  • ಲೈಟ್ ಕರ್ಟನ್ ಬಳಸಿ
  • ಡೈರೆಕ್ಟ್ sunlight avoid ಮಾಡಿ

🌿 8.ಗಿಡಗಳನ್ನು ಬೆಳೆಸಿ

ಇಂಡೋರ್ ಪ್ಲಾಂಟ್ಸ್ – ಹ್ಯುಮಿಡಿಟಿ ಬ್ಯಾಲೆನ್ಸ್ – ಕೂಲಿಂಗ್ ಎಫೆಕ್ಟ್

🧊9. ಒದ್ದೆ ಬಟ್ಟೆ ವಿಧಾನ

  • ಕಿಟಕಿಯ ಬಳಿ ಹಾಕಿ
  • ಇವಾಪೊರೇಟಿವ್ ಕೂಲಿಂಗ್

🏠10.ನೆಲ ತಂಪು ಮಾಡುವುದು

  • ನೀರು ಹಾಕಿ ಒರೆಸಿ
  • ಹೀಟ್ reduce ಆಗುತ್ತದೆ

🔃11. ಫ್ಯಾನ್ ಡೈರೆಕ್ಷನ್

  • Summer – anticlockwise direction

12.ವಿದ್ಯುತ್ ಉಳಿತಾಯ 

  • ಫ್ಯಾನ್ v/s AC – huge saving

🧠13.ವೈಜ್ಞಾನಿಕ ವಿವರಣೆ

  • Airflow increase evaporation
  • Cooling sensation ಹೆಚ್ಚಾಗುತ್ತದೆ

⚠️14.ತಪ್ಪುಗಳನ್ನು ತಪ್ಪಿಸಿ 

  • Dirty fan
  • Closed room
  • Broken parts ignore

🔥15 – 25 advanced tips

15.Exhaust ಫ್ಯಾನ್ ಬಳಸಿ

16.ಹೀಟ್ ಅಪ್ಲೈಯನ್ಸಸ್ ರೆಡ್ಯೂಸ್ ಮಾಡಿ

17. ವೈಟ್ ಪೇಂಟ್ ವಾಲ್ಸ್

18. Reflective ಶೀಟ್ಸ್ ಯೂಸ್ ಮಾಡಿ

19. ವಾಟರ್ ಸ್ಪ್ರೇ ಮೆಥಡ್

20. ಲೋ ವ್ಯಾಟ್ ಬಲ್ಬ್ಸ್

21. ಕಾಟನ್ bedsheets

22. Thin mattresses

23. ಓಪನ್ ಸ್ಪೇಸ್ arrangement

24.Ceiling insulation

25. ಬಾಲ್ಕನಿ airflow ಯೂಸ್ ಮಾಡಿ

ಸಾಮಾನ್ಯವಾಗಿ ಕೇಳುವ prashnegalu

1.ಫ್ಯಾನ್ ನಿಜವಾಗಿಯೂ ತಂಪು ಕೊಡುತ್ತದೆಯಾ?

ಹೌದು,ಸರಿಯಾದ ವಿಧಾನ ಬಳಸಿದರೆ ಕೂಲಿಂಗ್ ಫೀಲ್ ಕೊಡುತ್ತದೆ.

2.ಐಸ್ ಟ್ರಿಕ್ ಸೇಫಾ?

ಹೌದು, but careful ಇರಬೇಕು

3. ಫ್ಯಾನ್ AC ಗೆ substitute ಆಗಬಹುದಾ?

Partially yes – proper setup ಇದ್ದರೆ

ಗೋಡೆ ಮತ್ತು ಮೇಲ್ಛಾವಣಿಯ ಉಷ್ಣತೆ ನಿಯಂತ್ರಣ ಮಾಡುವುದು

ಮನೆಯ ಗೋಡೆ ಮತ್ತು ಮೇಲ್ಛಾವಣಿ ದಿನದ ಹೊತ್ತಿನಲ್ಲಿ ಹೆಚ್ಚು ಬಿಸಿಯನ್ನು ಶೋಷಿಸಿಕೊಳ್ಳುತ್ತವೆ.ಈ ಹೀಟ್ ರಾತ್ರಿ ಹೊತ್ತಿನಲ್ಲೂ ನಿಧಾನವಾಗಿ ಹೊರಬರುತ್ತದೆ.ಇದರಿಂದ ಕೋಣೆಯ ಒಳಗಿನ ತಾಪಮಾನವು ಕಡಿಮೆಯಾಗುವುದಿಲ್ಲ.

ಪರಿಹಾರಗಳು ಏನು?

  • ಮೇಲ್ಛಾವಣಿಗೆ ಹೀಟ್ ರೆಫ್ಲೆಕ್ಟಿವ್ ಕೋಟಿಂಗ್ ಬಳಸಿ
  • Terrace ಮೇಲೆ ನೀರನ್ನು ಸಂಜೆಯ ಸಮಯದಲ್ಲಿ ಹಾಯಿಸಿದರೆ ಸ್ವಲ್ಪ ಮಟ್ಟಿಗೆ ಬಿಸಿ ತಾಪಮಾನ ಕಡಿಮೆ ಆಗುವುದು
  • Bamboo ಮ್ಯಾಟ್ಸ್ ಅಥವಾ ಕೂಲಿಂಗ್ ಶೀಟ್ಸ್ ಗಳನ್ನ ಬಳಸಿ.ಈ ವಿಧಾನಗಳಿಂದ ಹೀಟ್ ಕಡಿಮೆ ಮಾಡಿ ಕೋಣೆಯನ್ನು ಸ್ವಾಭಾವಿಕವಾಗಿ ತಂಪು ಮಾಡುತ್ತವೆ.

ಫರ್ನಿಚರ್ ವ್ಯವಸ್ಥೆ:

ಹೆಚ್ಚು ಜನರು ಇದರ ಬಗ್ಗೆ ತಿಳಿದಿರುವುದಿಲ್ಲ ಯಾಕೆಂದರೆ ಇದರ ಬಗ್ಗೆ ಗಮನ ಕೂಡ ಕೊಟ್ಟಿರುವುದಿಲ್ಲ furniture ವ್ಯವಸ್ಥೆಗೂ ತಾಪಮಾನ  ಜಾಸ್ತಿ ಆಗುವುದಕ್ಕೂ ಸಂಬಂಧ ಇದೆಯಾ?ಹೌದು ಸಂಬಂಧ ಇದೆ ಹೇಗೆ ಅಂದ್ರೆ ಮನೆಯಲ್ಲಿ ದೊಡ್ಡ ದೊಡ್ಡದಾದ ಫರ್ನೀಚರ್ಗಳು ಇದ್ದರೆ ಅದು ಸುಲಭವಾಗಿ ಗಾಳಿಯನ್ನು ಬ್ಲಾಕ್ ಮಾಡುತ್ತದೆ.ಗಾಳಿಯು ಹರಿದಾಡಲು ಬಿಡುವುದಿಲ್ಲ.

ಇದನ್ನು ಹೇಗೆ ಸರಿ ಪಡಿಸಬೇಕು?

  • ಫ್ಯಾನ್ ನ ಕೆಳಗೆ ಓಪನ್ ಸ್ಪೇಸ್ ಅನ್ನು ಇಡಿ
  • ಹೆಚ್ಚಾಗಿ ಕಿಟಕಿಗಳ ಹತ್ತಿರ furniture ನ ಇಡಬೇಡಿ
  • ಗಾಳಿಗೆ ಬರುವಷ್ಟು ದಾರಿಯನ್ನು ಬಿಟ್ಟು furniture ನ ಅರೇಂಜ್ ಮಾಡಿ
  • ಬಾಗಿಲುಗಳನ್ನು ಆದಷ್ಟು ಮಧ್ಯಾಹ್ನ ಸಮಯದಲ್ಲಿ  (12 – 4 pm)ತನಕ ಮುಚ್ಚಿ ಬೆಳಗ್ಗೆ ಮತ್ತು ಸಂಜೆ ಮಾತ್ರ ತೆರೆಯಿರಿ

ಇದರಿಂದ ಕೋಣೆಯ ತಾಪಮಾನ ದ ಜೊತೆಗೆ ದೇಹದ ತಾಪಮಾನವು ಕೂಡ ಮುಖ್ಯವಾಗುತ್ತದೆ. ಸಾಕಷ್ಟು ನೀರನ್ನು ಕುಡಿಯಿರಿ buttermilk,tender coconut water ತೆಗೆದುಕೊಳ್ಳಿ.ಈ ಸಮಯದಲ್ಲಿ ಲೈಟ್ ಕಾಟನ್ ಬಟ್ಟೆಯನ್ನು ಧರಿಸುವುದು ಧರಿಸಬೇಕು. ದೇಹ ಕೂಲ್ ಆಗಿದ್ದರೆ ಫ್ಯಾನ್ ಗಾಳಿ ಕೂಡ ಕೂಲ್ ಆಗಿ ಅನುಭವವನ್ನು ಕೊಡುತ್ತದೆ.

ಅಂತಿಮ ಮಾತು

ಫ್ಯಾನ್ ಅನ್ನು ಕ್ಲೀನ್ ಆಗಿ ಇಟ್ಟುಕೊಳ್ಳಬೇಕು.proper air ಬರ್ತಾ ideya ಎಂದು ಚೆಕ್ ಮಾಡಿಕೊಳ್ಳಿ,ಹೀಟ್ ಕಂಟ್ರೋಲ್ ಆಗುತ್ತಿದೆಯೇ ಎಂದು ಗಮನಿಸಿ,ಸ್ಮಾರ್ಟ್ ಆಗಿ use ಮಾಡಿ.

 

Prashree Gowda