Railway requirement 2026: ಎಕ್ಸಾಮ್ ಇಲ್ಲದೇ ರೇಲ್ವೇ ಜಾಬ್.ಹತ್ತನೇ ತರಗತಿ ಪಾಸ್ ಆಗಿದ್ರೆ ಸಾಕು 2800 ಗುಡ್ಡೆಗಳ ಭರ್ಜರಿ ಅವಕಾಶ.
ಲಿಖಿತ ಪರೀಕ್ಷೆ ಇಲ್ಲದೆ ಜಾಬ್ ಪಡೆಯುವ ದೊಡ್ಡ ಅವಕಾಶ!
ಇಂದಿನ ಆಧುನಿಕ ಹಾಗೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಷ್ಟೋ ಯುವಕ ಯುವತಿಯರಿಗೆ ಸರ್ಕಾರಿ ಉದ್ಯೋಗ ಪಡೆಯಬೇಕೆಂಬ ಕನಸನ್ನು ಹೊಂದಿರುತ್ತಾರೆ.ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಒಂದು ಸಿಹಿಸುದ್ದಿ ವಿಶೇಷವಾಗಿ ಹತ್ತನೇ ತರಗತಿ ಪಾಸ್ ಆದವರಿಗೆ ಇದು ಒಂದು ಲೈಫ್ ಚೇಂಜಿಂಗ್ opportunity ಎಂದು ಹೇಳಬಹುದು.
ಇತ್ತೀಚೆಗೆ ದಕ್ಷಿಣ ಮಧ್ಯೆ ರೈಲ್ವೆ (SCR)ವ್ಯಾಪ್ತಿಯಲ್ಲಿ ಲಿಖಿತ ಪರೀಕ್ಷೆ ಇಲ್ಲದೆ ಸಾವಿರಾರು ಹುದ್ದೆಗಳನ್ನು ಭರ್ತಿ ಮಾಡಲು ಪ್ರಕ್ರಿಯೆ ಆರಂಭವಾಗಿದೆ.
ಹೌದು, ನೀವು ಸರಿಯಾದ ಮಾಹಿತಿಯನ್ನು ಕೇಳಿದ್ದೀರಿ – ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ, ಕೇವಲ ನಿಮ್ಮ ವಿದ್ಯಾರ್ಹತೆ ಆಧಾರದ ಮೇಲೆ ಜಾಬ್ ಗೆ selection ಆಗುವ ಅವಕಾಶ ಈಗ ನಿಮ್ಮ ಮುಂದೆ ಬಂದಿದೆ.
ಈ ನೇಮಕಾತಿಯ ಸುದ್ದಿ ಈಗಲೇ social media, job portals ಮತ್ತು ಯುವಕರ ನಡುವೆ viral ಆಗುತ್ತಿದೆ. ಕಾರಣ ಏನು ಅಂತ ಗೊತ್ತಾ? ಸಾಮಾನ್ಯವಾಗಿ ಸರ್ಕಾರಿ ಕೆಲಸ ಪಡೆಯಲು ಹಲವಾರು ಪರೀಕ್ಷೆಗಳು, competition ಮತ್ತು stress ಎದುರಿಸುವ ಸಂದರ್ಭ ಎದುರಾಗುತ್ತದೆ. ಆದರೆ ಈ ಬಾರಿ ಅದು ಬೇಡ ನೀವು ಕೇವಲ ಹತ್ತನೇ ತರಗತಿಯ ಅಂಕಗಳ ಆಧಾರದ ಮೇಲೆ ಸರ್ಕಾರಿ ಉದ್ಯೋಗಗಳನ್ನು ಪಡೆಯಬಹುದು.
ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ
ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 2801 ಅಪ್ರೆಂಟಿಸ್ ಹುದ್ದೆಗಳು ಖಾಲಿ ಇದೆ.ಇವು ದಕ್ಷಿಣ ಮಧ್ಯ ರೈಲ್ವೆ ಯ ವಿವಿಧ ವಿಭಾಗಗಳಲ್ಲಿ ಭರ್ತಿ ಮಾಡಲಾಗುತ್ತಿದೆ.
ಯಾವೆಲ್ಲ ವಿಭಾಗಗಳು ಸೇರಿವೆ
ಸಿವಿಲ್ ವಿಭಾಗ
ಎಲೆಕ್ಟ್ರಿಕಲ್ ವಿಭಾಗ
ಮೆಕ್ಯಾನಿಕಲ್ ವಿಭಾಗ
ಸಿಗ್ನಲ್ & ಟೆಲಿಕಾಂ (S&T) ವಿಭಾಗ
ಇತರ ತಾಂತ್ರಿಕ ವಿಭಾಗಗಳು ಸೇರಿವೆ
ಇದರ ಅರ್ಥ ಏನು ಅಂದರೆ ಇಲ್ಲಿ ITI course ಮಾಡಿದ ಅಭ್ಯರ್ಥಿಗಳಿಗೆ ಕೂಡ ಇಲ್ಲಿ ಉದ್ಯೋಗ ಪಡೆಗಳು ಪೆರ್ಫೆಕ್ಟ್ opporchunity ಅಂತಾನೆ ಹೇಳಬಹುದು.
ಈ ಜಾಬ್ ಪಡೆಯುವುದು ಯಾಕೆ ವಿಶೇಷ
ಈ ನೇಮಕಾತಿಯ ಬಿಗ್ಗೆಸ್ಟ್ highlights ಏನು ನೋಡೋಣ
ಇಲ್ಲಿ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.
- ಇಲ್ಲಿ ಯಾವುದೇ ಇಂಟರ್ವ್ಯೂ ಅಟೆಂಡ್ ಮಾಡಬೇಕು ತುಂಬ ಕಷ್ಟ ಆಗುತ್ತೆ ಅಂತ tension ಇರಲ್ಲ ಬರೀ 10ನೇ ತರಗತಿಯ ಅಂಕಪಟ್ಟಿ ಇದ್ದರೂ ಸಾಕು.
- ಇಲ್ಲಿ ಮೆರಿಟ್ ಮಾರ್ಕ್ಸ್ ಆಧಾರದ ಮೇಲೆ ಸೆಲೆಕ್ಷನ್ ನಡೆಯುತ್ತದೆ.
- ಇಲ್ಲಿ ಟ್ರೈನಿಂಗ್ ಸೆಂಟ್ರಲ್ ಗವರ್ನಮೆಂಟ್ ಕಡೆಯಿಂದ ಮಾಡಲಾಗುತ್ತದೆ.
- ಇಲ್ಲಿ ಜಾಬ್ ಪಡೆದರೆ ಭವಿಷ್ಯದಲ್ಲಿ career ದೊಡ್ಡ ಮಟ್ಟದಲ್ಲಿ ಗ್ರೋಥ್ ಆಗುತ್ತದೆ.
ಈ ಅವಕಾಶ ಸಾಮಾನ್ಯವಾಗಿ ಎಲ್ಲರಿಗೂ ದೊರೆಯುವುದಿಲ್ಲ ಆದ್ದರಿಂದ ಸರ್ಕಾರಿ ಕೆಲಸ ಬೇಕು ಅಂತ ಅಂದುಕೊಂಡಿರುವವರು ಇದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಿ
ಈ ಉದ್ಯೋಗಕ್ಕೆ ಯಾರೂ apply ಮಾಡಬಹುದು?ಮತ್ತು ಏನು ಅರ್ಹತೆಗಳು ಬೇಕು!
ಈ ನೇಮಕಾತಿಗೆ ಆಯ್ಕೆಯಾಗಲು ಕೆಲವು ಮುಖ್ಯ ಅರ್ಹತೆಗಳು ಬೇಕಿವೆ ಅದೇನೆಂದು ಪೂರ್ತಿ ಮಾಹಿತಿ ತಿಳಿದುಕೊಳ್ಳಿ
- ಶಿಕ್ಷಣ
ಹೌದು ಈ ಉದ್ಯೋಗ ಪಡೆಯಬೇಕೆಂದರೆ ಕನಿಷ್ಠ ಹತ್ತನೇ ತರಗತಿ ಪಾಸ್ ಆಗಿರಬೇಕು
ಬರೀ ಪಾಸ್ ಆದರೆ ಸಾಲದು ಕನಿಷ್ಠ 50% ಮಾರ್ಕ್ಸ್ ಆದರೂ ಪಡೆದುಕೊಂಡಿರಬೇಕು
ITI(relevant trade ನಲ್ಲಿ) ಪ್ರಮಾಣ ಪತ್ರವನ್ನು ಪಡೆದಿರಬೇಕು.
ITI trades
- AC Mechanic
- Carpenter
- COPA
- Diesel Mechanic
- Electrician
- Electronic Mechanic
- Fitter
- Machinist
- Welder
- Painter
- Motor Mechanic
- Industrial Electronics
ಇವುಗಳಲ್ಲಿ ಯಾವುದಾದರೂ ಒಂದು ಟ್ರೇಡ್ ಇದ್ದರೂ ಕೂಡ ನೀವು ಜಾಬ್ ಪಡೆಯಲು ಅರ್ಹರಾಗಿರುತ್ತೀರಿ.
ವಯೋಮಿತಿ ಎಷ್ಟು(age limit)
ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬೇಕಾದರೆ ಅಭ್ಯರ್ಥಿಗಳ ವಯಸ್ಸು ಕನಿಷ್ಠ
15 ವರ್ಷ ಆಗಿರಬೇಕು
ಗರಿಷ್ಠ 24 ವರ್ಷ ವಯಸ್ಸು ಆಗಿರಬೇಕು
📌 Age Relaxation ಎಷ್ಟು:
SC/ST ಅಭ್ಯರ್ಥಿಗಳಿಗೆ 5 ವರ್ಷ
OBC ಅಭ್ಯರ್ಥಿಗಳಿಗೆ 3 ವರ್ಷ
PWD & Ex-servicemen ಅಭ್ಯರ್ಥಿಗಳಿಗೆ 10 ವರ್ಷ
ಈ age relaxation government rules ನ ಪ್ರಕಾರ ನೀಡಲಾಗಿದೆ.
ಅರ್ಜಿ ಶುಲ್ಕ ಎಷ್ಟು
ಸಾಮಾನ್ಯ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ₹100
SC/ST/PWD/Women ಅಭ್ಯರ್ಥಿಗಳಿಗೆ fee ಇಲ್ಲ (ಅನೇಕ ಬಾರಿ exemption ಇರುತ್ತದೆ)
ಕಡಿಮೆ ಶುಲ್ಕದಲ್ಲಿ ಈ ದೊಡ್ಡ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ ಅದು ಕೂಡ ಸರ್ಕಾರಿ ಕೆಲಸ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ
ಏಪ್ರಿಲ್ 11(ಅತ್ಯಂತ ಮುಖ್ಯ)
ಕೊನೆಯ ದಿನಾಂಕ ಕಳೆದ ನಂತರ ಯಾವುದೇ ಅಪ್ಲಿಕೇಶನ್ ಗಳನ್ನ ಸ್ವೀಕರಿಸುವುದಿಲ್ಲ.
ಸೆಲೆಕ್ಷನ್ process ಹೇಗಿರುತ್ತದೆ ಮತ್ತು ಹೇಗೆ ಆಯ್ಕೆ ಮಾಡುತ್ತಾರೆ?
ಇಲ್ಲಿ ಯಾವುದೇ ಎಕ್ಸಾಮ್ ಇಲ್ಲ ಅನ್ನುವುದನ್ನು ಮತ್ತೆ ಹೇಳ್ತಾ ಇದೀವಿ
ಸೆಲೆಕ್ಷನ್ ಆಗೋದು ಬರೀ ಹತ್ತನೇ ತರಗತಿ ಮಾರ್ಕ್ಸ್ ಕಾರ್ಡ್ ಮೇಲೆ ಮತ್ತು ITI marks ನ ಆಧಾರದ ಮೇಲೆ ಸೆಲೆಕ್ಷನ್ ನಡೆಯುತ್ತದೆ. ಇವೆರಡನ್ನು combine ಮಾಡಿ merit ಲಿಸ್ಟ್ ತಯಾರು ಮಾಡಿ ಮೆರಿಟ್ ಆಧಾರದ ಮೇಲೆ ಸೆಲೆಕ್ಷನ್ ಮಾಡಲಾಗುವುದು.
ಯಾರಿಗೆ highest ಮಾರ್ಕ್ಸ್ ಇದೆಯೋ ಅವರಿಗೆ ಮೊದಲ ಅವಕಾಶ ಇರುತ್ತದೆ
ಟ್ರೈನಿಂಗ್ ಹೇಗೆ ಇರುತ್ತದೆ ಮತ್ತು ಲೊಕೇಶನ್ ಎಲ್ಲಿರುತ್ತದೆ?
Selection ಆದಂತಹ ಅಭ್ಯರ್ಥಿಗಳಿಗೆ:
👉 1 ವರ್ಷದ apprenticeship training ಅನ್ನು ಕೊಡಲಾಗುತ್ತದೆ
👉 Training locations ಯಾವುದು
ಕರ್ನಾಟಕ
ತೆಲಂಗಾಣ
ಆಂಧ್ರಪ್ರದೇಶ
ಮಹಾರಾಷ್ಟ್ರ
ಮಧ್ಯ ಪ್ರದೇಶ
ತಮಿಳುನಾಡು
ಇಂಪಾರ್ಟೆಂಟ್ ಏನೆಂದರೆ ಇದು ನಿಮ್ಮ future career ಗೆ strong base ಅಂದರೆ ಫೌಂಡೇಶನ್ ಆಗಿರುತ್ತದೆ.
ಇದನ್ನು ಓದಿ:ಗ್ರಾಮೀಣ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ! ಉಚಿತ NEET ತರಬೇತಿ ಸರ್ಕಾರದ ಹೊಸ ಯೋಜನೆ – ಯಾರು ಅರ್ಹರು? ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ. – KPworld365 https://share.google/9zOs428OcU3ISGHqJ
ಈ ಅವಕಾಶ ಮಿಸ್ ಮಾಡಿಕೊಂಡರೆ ಏನು ಆಗುತ್ತದೆ?
ಬಹಳಷ್ಟು ಜನರು ಈ ತರಹದ ಅವಕಾಶಗಳನ್ನು ಮಿಸ್ ಮಾಡಿಕೊಳ್ಳುತ್ತಾರೆ ಇಗ್ನೋರ್ ಮಾಡಿ ಬಿಡುತ್ತಾರೆ ಇನ್ನೂ ಲಾಸ್ಟ್ ಡೇಟ್ ಗೆ ಟೈಮ್ ಇದೆ ಅಲ್ವಾ ಆಮೇಲೆ apply ಮಾಡಿದರೆ ಆಯಿತು ಅಂತ lazy ಆಗಿ ignore ಮಾಡಿ ಕೊನೆಯ ಕ್ಷಣಗಳಲ್ಲಿ ಸರ್ವರ್ ಬ್ಯುಸಿ ಆಗಿ ಅವಕಾಶ ಮಿಸ್ ಆಗಬಹುದು.ಕೆಲವೊಮ್ಮೆ information ಕೂಡಾ ಕರೆಕ್ಟ್ ಆಗಿ ಓದಿಕೊಳುವುದಿಲ್ಲ. ಆಮೇಲೆ ಅವಕಾಶ ತಪ್ಪಿ ಹೋದ ಮೇಲೆ ಛೇ ನಾನು ಒಳ್ಳೆಯ ಅವಕಾಶವನ್ನು Miss ಮಾಡಿಕೊಂಡೆ ಅಲ್ವಾ ಅಂತ ರಿಗ್ರೆಟ್ ಮಾಡಿಕೊಂಡು ಏನು ಪ್ರಯೋಜನ ಆಗುವುದಿಲ್ಲ.
ಹಾಗಾದರೆ ಹೇಗೆ ಅರ್ಜಿ ಸಲ್ಲಿಸಬೇಕು
ಅಭ್ಯರ್ಥಿಗಳು online ಮೂಲಕ ಅರ್ಜಿ ಸಲ್ಲಿಸಬಹುದು
- Official website ಅನ್ನು open ಮಾಡಿ
- ನಂತರ Recruitment section ಗೆ ಹೋಗಿ
- Apprentice notification select ಮಾಡಬೇಕು
- Registration ಮಾಡಿಕೊಳ್ಳಿ
- Details ಅನ್ನು ಕರೆಕ್ಟ್ ಆಗಿ ನೋಡಿಕೊಂಡು fill ಮಾಡಿ
- Documents ಅನ್ನು upload ಮಾಡಿ
- Fee ಅನ್ನು pay ಮಾಡಿ
- ಕೊನೆಗೆ ಎಲ್ಲಾ ಸೆಕ್ಷನ್ ನ ಕರೆಕ್ಟ್ ಆಗಿ ಫಿಲ್ ಮಾಡಿದ್ರಾ ಅಂತ ಚೆಕ್ ಮಾಡಿ ಆಮೇಲೆ ಕೊನೆಗೆ Submit ಬಟನ್ ಪ್ರೆಸ್ ಮಾಡಿ
ಇಂಪಾರ್ಟೆಂಟ್ ಮಾಹಿತಿ ನಿಮಗಾಗಿ:
ಈ ಜಾಬ್ ನಿಮಗೆ ನೋಡಲು ಸಿಂಪಲ್ ಅಂತ ಅನಿಸಬಹುದು ಆದರೆ ಫ್ಯೂಚರ್ನಲ್ಲಿ ಒಳ್ಳೆ career ಇದೆ ಅನ್ನುವುದಂತೂ ಸತ್ಯ.
- ಇದರಿಂದ ನಿಮಗೆ ಪರ್ಮನೆಂಟ್ ಜಾಬ್ opportunity ಸಿಗುತ್ತದೆ.
- Experience ಆಗುತ್ತದೆ ಮತ್ತು ಟೆಕ್ನಿಕಲ್ ಸ್ಕಿಲ್ಸ್ ಬೆಳೆಯುತ್ತದೆ
- ಸ್ಟೇಬಲ್ income ಕೂಡ ಸಿಗುತ್ತದೆ.
ಆದುದರಿಂದ ಆದಷ್ಟು ಅಭ್ಯರ್ಥಿಗಳು ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ನಿಮಗೆ ಸರ್ಕಾರಿ ಕೆಲಸ ಬೇಡ ಅಂದ್ರೆ at least ಯಾರಿಗೆ ಅವಶ್ಯಕತೆ ಇದೆ ಅವರಿಗೆ ಶೇರ್ ಮಾಡಿ .
Apply ಮಾಡಲು e link ಅನ್ನು ಬಳಸಿ
https://scr.indianrailways.gov.in/?lang=1
ಇದನ್ನು ಓದಿ:ರೇಲ್ವೇ ಪರೀಕ್ಷೆಗಳನ್ನು ಇನ್ನು ಮುಂದೆ ಕನ್ನಡ ದಲ್ಲೇ ನಡೆಸಬೇಕು: ಸಂಸದರಿಗೆ ಪತ್ರ ಬರೆದ ಡಾ. ಪುರುಷೋತ್ತಮ ಬಿಳಿಮಲೆ – ಸಂಪೂರ್ಣ ವರದಿ ಓದಿ ತಿಳಿದುಕೊಳ್ಳಿ – KPworld365 https://share.google/GW6JYdgPVK7Xl0QM2
- Kadaba govt PU college success story: ಸೀಮಿತ ಸೌಲಭ್ಯಗಳ ನಡುವೆಯೂ ಕಡಬದ ಸರ್ಕಾರಿ ಪಿಯು ಕಾಲೇಜಿನ ಐತಿಹಾಸಿಕ ಸಾಧನೆ ಪೂರ್ತಿ ಮಾಹಿತಿ - April 10, 2026
- ಕರ್ನಾಟಕ 2ನೇ ಪಿಯುಸಿ ಫಲಿತಾಂಶ 2026:ಇಂದು ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟ – ಕಡಿಮೆ ಅಂಕ ಅಥವಾ ಫೇಲ್ ಆದರೆ ಏನು ಮಾಡಬೇಕು, digilockernallu ಫಲಿತಾಂಶ ನೋಡಲು ಅವಕಾಶ, ಪರಿಶೀಲಿಸುವ ವಿಧಾನ, ಅಧಿಕೃತ ವೆಬ್ಸೈಟ್ಗಳು, ಸಂಪೂರ್ಣ ಮಾಹಿತಿ - April 9, 2026
- Breaking IBreaking Iran Conflict: ಸಾವಿನ ಸಂಖ್ಯೆ 34, ಹೋರ್ಮುಜ್ ಮಾರ್ಗದಿಂದ ತೈಲ ಬೆಲೆ ಏರಿಕೆ - April 7, 2026