ರಾತ್ರಿ ಬೆವರು, ಕುತ್ತಿಗೆಯಲ್ಲಿ ಗಡ್ಡೆ? ಇವು ಬ್ಲಡ್ ಕ್ಯಾನ್ಸರ್ನ ಆರಂಭಿಕ ಎಚ್ಚರಿಕೆ ಲಕ್ಷಣಗಳಾಗಿರಬಹುದು!
ರಾತ್ರಿ ಮಲಗಿದ ಬಳಿಕ ಹೆಚ್ಚಾಗಿ ಬೆವರುವುದು, ಯಾವುದೇ ಕಾರಣವಿಲ್ಲದೆ ದೇಹದ ತೂಕ ಕಡಿಮೆಯಾಗುವುದು, ಅಥವಾ ಕುತ್ತಿಗೆಯ ಹತ್ತಿರ ನೋವಿಲ್ಲದ ಗಡ್ಡೆಗಳು ಕಾಣಿಸಿಕೊಳ್ಳುವುದು – ಇವುಗಳನ್ನು ನಾವು ಸಾಮಾನ್ಯ …